ಸೋಂಕು
ಗೋಚರ
ಕನ್ನಡ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೋಂಕು
ಅನುವಾದ
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]ಸೋಂಕು
- ತಾಗು,ಮುಟ್ಟು,ಸ್ಪರ್ಶಿಸು
- ಅಪ್ಪಳಿಸು,ಬಡಿ
- (ಗಾಳಿ, ದೆವ್ವ)ಮೆಟ್ಟಿಕೊಳ್ಳು,ಹಿಡಿ,ತಗುಲಿಕೊಳ್ಳು
- ನಡೆ,ಸಂಚರಿಸು
- ಕೂಡು,ಸಂಭೋಗಿಸು
- _________________
ಅನುವಾದ
[ಸಂಪಾದಿಸಿ]ನಾಮಪದ
[ಸಂಪಾದಿಸಿ]ಸೋಂಕು
- ಮುಟ್ಟುವಿಕೆ,ಸ್ಪರ್ಶ
- (ದೆವ್ವ)ಹಿಡಿಯುವಿಕೆ,ಮೆಟ್ಟಿಕೊಳ್ಳುವಿಕೆ
- ಒಡನಾಟ,ಸಂಪರ್ಕ
- (ಗಾಳಿ, ನೀರು ಮೂಲಕ ಹರಡುವ ರೋಗದ)ಸಂಸರ್ಗ,ಅಂಟು
- (ಒಂದು ವಸ್ತು, ಪ್ರಾಣಿ, ವ್ಯಕ್ತಿಯಿಂದ ಮಿಕ್ಕ ಪ್ರಾಣಿ, ವ್ಯಕ್ತಿಗಳಿಗೆ)ಹರಡುವ ರೋಗ,ಸಾಂಕ್ರಾಮಿಕ ರೋಗ,ಅಂಟು ಜಾಡ್ಯ
- ತಾಗುವಷ್ಟು ಹತ್ತಿರ,ಅತ್ಯಂತ ಸಮೀಪ
- _________________
ಅನುವಾದ
[ಸಂಪಾದಿಸಿ]- English: [[ ]], en: