line
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]line
- ಸಾಲು,ಕೇಳಿ,ಗೀರು,ಗೀಟು,ವರಿಸೆ,ಓರಣ,ಗೆರೆ,ತರ, ಕೇೞಿ
- ರೇಖೆ,ಪಂಕ್ತಿ
- ಸೀಮಾರೇಖೆ,ಎಲ್ಲೆ ಗೆರೆ
- (ವ್ಯಕ್ತಿ ಯಾ ವಸ್ತುಗಳ)ಪಂಕ್ತಿ,ಸರಣಿ,ಶ್ರೇಣಿ
- ದಾರ,ಹುರಿ,ಹಗ್ಗ,ತಂತಿಗಳ-ತುಂಡು
- ದೂರವಾಣಿಯ ತಂತಿ,ತಂತಿ ಹೊರಜಿ
- ರೈಲು ಮಾರ್ಗ,ರೈಲು ಹಾದಿ
- ಪ್ರಯಾಣ ಸಾರಿಗೆ ಸಂಸ್ಥೆ
- ಅಭಿಪ್ರಾಯ,ವ್ಯವಹಾರ ವಿಧಾನ,ವರ್ತನೆಯ ರೀತಿ
- ಕಾರ್ಯಕ್ಷೇತ್ರ,ವೃತ್ತಿ,ಉದ್ಯಮ,ಉದ್ಯೋಗ ವಲಯ
- ಸರಕಿನ ನಮೂನೆ,ಮಾಲಿನ ಮಾದರಿ,ಬಗೆ
- ಕುಲ,ವಂಶ,ಸಂತತಿ,ಪರಂಪರೆ
- ಸಾಲುಪಡೆ,ರಕ್ಷಣಾ ಶ್ರೇಣಿ
ಕ್ರಿಯಾಪದ
[ಸಂಪಾದಿಸಿ]line