ವಿಷಯಕ್ಕೆ ಹೋಗು
sustain
- ಸುಸ್ಥಿರ
- ತಾಳು
- ಎತ್ತಿಹಿಡಿ, ಮನ್ನಣೆಕೊಡು, ಬೆಂಬಲಿಸು, ಬಿಡದೆ ನಡೆಸು
- ಉಳಿಸು, ಮುಂದುವರಿಸು
- ಪುಷ್ಟಿಕೊಡು, ಸಾಮರ್ಥ್ಯನೀಡು, ಜೀವಿಸುವ ಶಕ್ತಿ ಕೊಡು, ಜೀವಂತವಾಗಿರಿಸು, ಪೋಷಿಸು
- ಬೀಳದಂತೆ ಹಿಡಿದಿರು, ಕುಸಿಯದಂತೆ ತಡೆ, ಆಧಾರವಾಗಿರು, ಭಾರಹೊರು, ಆಸರೆಯಾಗಿರು
- ಅನುಭವಿಸು, ತಡೆದುಕೊ, ತಾಳಿಕೊಳ್ಳು