ಮಿಲ್ವಾಕೀ
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
Milwaukee | |
---|---|
Nickname(s): Cream City, Brew City, Mil Town, The Mil, MKE, The City of Festivals, The Wauk, Deutsch-Athen (German Athens) ' ' | |
Country | United States |
State | Wisconsin |
Counties | Milwaukee, Washington, Waukesha |
Government | |
• Mayor | Tom Barrett (D) |
Area | |
• City | ೯೬.೯ sq mi (೨೫೧.೭ km2) |
• Land | ೯೬.೧ sq mi (೨೪೮.೮ km2) |
• Water | ೦.೯ sq mi (೨.೨ km2) |
Elevation | ೬೧೭ ft (೧೮೮ m) |
Population (2009) | |
• City | ೬,೦೫,೦೧೩ |
• Density | ೬,೨೯೬.೩/sq mi (೨,೩೯೯.೫/km2) |
• Metro | ೧೭,೬೦,೨೬೮ |
Time zone | UTC-6 (CST) |
• Summer (DST) | UTC-5 (CDT) |
Area code | 414 |
FIPS code | 55-53000GR2 |
GNIS feature ID | 1577901GR3 |
Website | www.city.milwaukee.gov |
ಮಿಲ್ವಾಕೀ (ಆಂಗ್ಲ:Milwaukee) ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪.
ಭೂಗೋಳ
[ಬದಲಾಯಿಸಿ]ಮಿಲ್ವಾಕೀ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ಊರು ಮೆನೊಮೊನೀ,ಮಿಲ್ವಾಕೀ ನದಿ, ಹಾಗೂ ಕಿನ್ನಿಕ್ಕಿನ್ನಿಕ್ ನದಿಗಳ ಸಂಗಮದಲ್ಲಿ ಇದೆ. ಊರಲ್ಲಿ ಲಿಂಕನ್ ಕ್ರೀಕ್, ರೂಟ್ ನದಿ ಥರದ ಹಲವಾರು ಚಿಕ್ಕ ನದಿಗಳು ಹರಿಯುತ್ತವೆ.