ಬೀಜ
ಗೋಚರ
ಬೀಜವು (ಬಿತ್ತ) ರಕ್ಷಣಾತ್ಮಕ ಹೊರಕವಚದಿಂದ ಆವೃತವಾದ ಮೂಲಾವಸ್ಥೆಯ ಸಸ್ಯ. ಬೀಜದ ರಚನೆಯು ಆವೃತಬೀಜಿ ಮತ್ತು ಅನಾವೃತ ಬೀಜಿ ಸಸ್ಯಗಳು ಸೇರಿದಂತೆ ಬೀಜ ಸಸ್ಯಗಳಲ್ಲಿನ (ಸ್ಪರ್ಮೆಟೊಫ಼ೈಟ್ಗಳು) ಸಂತಾನೋತ್ಪತ್ತಿಯ ಪ್ರಕ್ರಿಯೆಯ ಭಾಗವಾಗಿದೆ.
ಬೀಜಗಳು ಬಲಿತ ಅಂಡಾಣುವಿನ ಉತ್ಪತ್ತಿಯಾಗಿವೆ, ಅಂದರೆ ಪರಾಗಕಣಗಳಿಂದ ಫಲೀಕರಣ ಮತ್ತು ತಾಯಿಸಸ್ಯದೊಳಗೆ ಸ್ವಲ ಬೆಳವಣಿಗೆಯಾದ ನಂತರದ ಉತ್ಪತ್ತಿ. ಮೊಳಕೆಯು ಯುಗ್ಮಜದಿಂದ ವಿಕಸನಗೊಳ್ಳುತ್ತದೆ ಮತ್ತು ಬೀಜದ ಕವಚವು ಅಂಡಾಣುವಿನ ಕವಚಗಳಿಂದ ವಿಕಸನಗೊಳ್ಳುತ್ತದೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Royal Holloway, University of London: The Seed Biology Place
- The Millennium Seed Bank Project Kew Garden's ambitious preservation project
- The Svalbard Global Seed Vault – a backup facility for the world's seed banks
- Plant Physiology online: Types of Seed Dormancy and the Roles of Environmental Factors Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
- Canadian Grain Commission:Seed characters used in the identification of small oilseeds and weed seeds
- The Seed Site: collecting, storing, sowing, germinating, and exchanging seeds, with pictures of seeds, seedpods and seedlings.
- Plant Fix: Check out various plant seeds and learn more information about them[permanent dead link]