smother
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]smother
- ಉಸಿರಡಗಿಸು,ಮುಚ್ಚಿ ನಂದಿಸು,ತಡೆಹಿಡಿ,ಹತ್ತಿಕ್ಕು
- ಕವಿ,ಮುಚ್ಚು,ಆಚ್ಛಾದಿಸು
- (ಭಾವನೆಗಳನ್ನು)ಅಡಗಿಸು,ಅದುಮಿಡು,ನಿಗ್ರಹಿಸು,ನುಂಗಿಕೊಳ್ಳು
- ಉಸಿರು ಕಟ್ಟಿಸು,ಉಸಿರಡಚಿ ಕೊಲ್ಲು
- (ಅತಿಯಾದ ಮುದ್ದು, ದಯೆಗಳಿಂದ)ಮುಳುಗಿಸಿಬಿಡು
smother