ವಿಷಯಕ್ಕೆ ಹೋಗು

ಜಗನ್ನಾಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗನ್ನಾಥ ಅಂದರೆ "ಬ್ರಹ್ಮಾಂಡದ ಒಡೆಯ", ಪ್ರಮುಖವಾಗಿ ಹಿಂದೂಗಳಿಂದ, ಮುಖ್ಯವಾಗಿ ಒಡಿಶಾ, ಪಶ್ಚಿಮ ಬಂಗಾಳ, ಝಾರ್‌ಖಂಡ್, ಬಿಹಾರ್, ಅಸ್ಸಾಂ, ಮಣಿಪುರ್ ಹಾಗು ತ್ರಿಪುರಾ ರಾಜ್ಯಗಳು ಮತ್ತು ಬಾಂಗ್ಲಾದೇಶದ ಹಿಂದೂಗಳಿಂದ ಆರಾಧಿಸಲ್ಪಡುವ ಒಬ್ಬ ದೇವತೆ. ಜಗನ್ನಾಥನನ್ನು ಹಿಂದೂಗಳಿಂದ ವಿಷ್ಣು ಅಥವಾ ಅವನ ಅವತಾರ ಕೃಷ್ಣನ ರೂಪವೆಂದು ಪರಿಗಣಿಸಲಾಗುತ್ತದೆ. ಅವನ ಭಕ್ತರಿಂದ ಜಗನ್ನಾಥನನ್ನು ರತ್ನವೇದಿಯ ಮೇಲಿನ ತ್ರಯದ ಭಾಗವಾಗಿ, ಅವನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಪೂಜಿಸಲಾಗುತ್ತದೆ.

ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ ಜಗನ್ನಾಥ ದೇವತೆಯನ್ನು ಪುರಿಯಲ್ಲಿ (ಒರಿಸ್ಸ) ಸ್ಥಾಪಿಸಲಾಗಿದೆ.

"https://kn.wikipedia.org/w/index.php?title=ಜಗನ್ನಾಥ&oldid=766865" ಇಂದ ಪಡೆಯಲ್ಪಟ್ಟಿದೆ