ಜೂನ್ ೨೮
ಗೋಚರ
ಜೂನ್ ೨೮ - ಜೂನ್ ತಿಂಗಳ ಇಪ್ಪತ್ತ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೯ನೇ ದಿನ (ಅಧಿಕ ವರ್ಷದಲ್ಲಿ ೧೮೦ನೇ ದಿನ). ಜೂನ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೧೪ - ಮೊದಲನೇ ಮಹಾಯುದ್ಧಕ್ಕೆ ಕಾರಣೀಭೂತವಾದ ಫ್ರಾನ್ಜ್ ಫೆರ್ಡಿನಾಂಡ್ನ ಹತ್ಯೆ ಸಾರಾಯೇವೊದಲ್ಲಿ.
- ೧೯೧೯ - ಮೊದಲನೇ ಮಹಾಯುದ್ಧದ ಅಂತ್ಯಕ್ಕೆ ವೆರ್ಸಾಯ್ನ ಒಪ್ಪಂದಕ್ಕೆ ಪ್ಯಾರಿಸ್ನಲ್ಲಿ ಸಹಿಹಾಕಲಾಯಿತು.
ಜನನ
[ಬದಲಾಯಿಸಿ]- ೧೭೧೨ - ಜಾನ್-ಜಾಕ್ ರೂಸೂ, ಸ್ವಿಟ್ಜರ್ಲ್ಯಾಂಡ್ನ ತತ್ವಶಾಸ್ತ್ರಜ್ಞ.
- ೧೮೨೪ - ಪಾಲ್ ಬ್ರೊಕ, ಫ್ರಾನ್ಸ್ನ ವೈದ್ಯ.
- ೧೯೨೧ - ಪಿ.ವಿ. ನರಸಿಂಹರಾವ್, ಭಾರತದ ಪ್ರಧಾನಮಂತ್ರಿ.
- ೧೯೪೦ - ಮೊಹಮದ್ ಯೂನಸ್, ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ.
ನಿಧನ
[ಬದಲಾಯಿಸಿ]- ೧೮೩೬ - ಜೇಮ್ಸ್ ಮ್ಯಾಡಿಸನ್, ಅಮೇರಿಕ ಸಂಯುಕ್ತ ಸಂಸ್ಥಾನದ ರಾಷ್ಟ್ರಪತಿ.
- ೧೯೧೪ - ಆಸ್ಟ್ರಿಯಾದ ರಾಜಮನೆತನದ ಫ್ರಾನ್ಜ್ ಫೆರ್ಡಿನ್ಯಾಂಡ್ (ಹತ್ಯೆ).
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |