ಬಾರ್ಬಡೋಸ್
ಗೋಚರ
Barbados | |
---|---|
Flag | |
Motto: "Pride and Industry" | |
Anthem: In Plenty and In Time of Need | |
Capital | ಬ್ರಿಡ್ಜ್‍ಟೌನ್ |
Largest city | ರಾಜಧಾನಿ |
Official languages | ಆಂಗ್ಲ |
Demonym(s) | Barbadian (Official), Bajan (Slang) |
Government | ಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ |
ಎರಡನೇ ಎಲಿಜಬೆಥ್ | |
ಕ್ಲಿಫೊರ್ಡ್ ಹಸ್ಬೆಂಡ್ಸ್ | |
ಓವೆನ್ ಆರ್ಥರ್ | |
ಸ್ವಾತಂತ್ರ್ಯ ಯುಕೆ ಇಂದ | |
• ದಿನಾಂಕ | ನವೆಂಬರ್ ೩೦, ೧೯೬೬ |
• Water (%) | negligible |
Population | |
• ಜುಲೈ ೨೦೦೬ estimate | 279,000 (174th) |
GDP (PPP) | ೨೦೦೬ estimate |
• Total | $4.9 billion (149th) |
• Per capita | $17,610 (39th) |
HDI (೨೦೦೬) | 0.879 Error: Invalid HDI value · 31st |
Currency | ಬಾರ್ಬಡಿಯನ್ ಡಾಲರ್ ($) (BBD) |
Time zone | UTC-4 |
Calling code | 1 246 |
Internet TLD | .bb |
ಬಾರ್ಬಡೋಸ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ಕೆರಿಬಿಯನ್ ಸಮುದ್ರದ ಪೂರ್ವದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ಈ ದೇಶ ಕೆರಿಬಿಯನ್ನ ಲೆಸ್ಸರ್ ಆಂಟಿಲ್ಸ್ ದ್ವೀಪ ಸಮೂಹದ ಭಾಗ. ಇದರ ಅತ್ಯಂತ ಸಮೀಪ ದ್ವೀಪಗಳು ಪಶ್ಚಿಮಕ್ಕೆ ಇರುವ ಸೇಂಟ್ ವಿನ್ಸೆಂಟ್ ಮತ್ತು ಸೇಂಟ್ ಲೂಷಿಯ ದ್ವೀಪಗಳು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |