Meditation on Love across time and space
Favorite films
Recent activity
AllRecent reviews
MorePopular reviews
More-
Blink 2024
ಪ್ರತೀ ವಾರ ಬರೋ "ಜಾತ್ರೆ" ಸಿನಿಮಾಗಳ ಮಧ್ಯೆ ಒಂದು ವಿನೂತನ ಪ್ರಯೋಗ ಮಾಡುವ ಹಂಬಲಕ್ಕೆ ಹಾಗೋ ಅದನ್ನ ಜಿದ್ದಿಗೆ ಬಿದ್ದವರಂತೆ ಸಡ್ಡು ಹೊಡೆದು ಮಾಡಿದ ಧೈರ್ಯಕ್ಕೆ ಜಯವಾಗಲಿ.
ಕನ್ನಡದ ಮಟ್ಟಿಗೆ ಕಾಲದ ಸುಳಿಗೆ ಸಿಲುಕಿ ಭೂತ ಭವಿಷ್ಯದ ನಡುವೆ ಹೊಯ್ದಾಡುವ ಕಥೆಗಳ ಸಿನಿಮಾಗಳು ತೀರಾ ಕಡಿಮೆಯೆ... ಪ್ರಾರಂಭದಲ್ಲಿ ಪಿ. ಲಂಕೇಶರಿಗೆ ಮಾಡಿದ tribute vishesha anstu. ಹಾಗೆಯೇ ತುಂಬಾ ಹಿಂದೆ ಓದಿದ್ದ ಲಂಕೇಶರ ಈಡಿಪಸ್ ನಾಟಕದ ಛಾಯೆ ಈ ಸಿನಿ-ಕಥಾ ಹಂದರದ spirit agirbodu anno ಭಾಸವಾಯಿತು.
Achar & Co ನಂತರ ಒಂದೊಳ್ಳೆ ಕನ್ನಡ ಸಿನಿಮಾ ನೋಡಿದ ಅನುಭವ.
A good attempt from fresh blood. May we deserve more of it.
Translated from by -
Inside Out 2015
Making ordinary things sweet, inventive and sometimes outrageously crazy!!
Translated from by